Mid-day Meals (ಮಧ್ಯಾಹ್ನ ಬಿಸಿ ಊಟದ ಯೋಜನೆ)

Press Note: Opposition to Handing Over of School-based kitchens to Centralized Kitchens run by NGOs (17/12/19)

Karnataka has a high rate of malnutrition and this has been a cause for serious concern for the last several years leading to a multiple Public Interest Litigations in the Karnataka High Court. The Comprehensive National Nutrition Survey carried out during June-Sept 2018 shows that in Karnataka, stunting among 5-9 years old children is 21.5% […]

ಪತ್ರಿಕಾ ಪ್ರಕಟಣೆ: ಏನ್ ಜಿಓಗಳು ನಡೆಸುತ್ತಿರುವ ಕೇಂದ್ರೀಕೃತ ಅಡಿಗೆಮನೆಗಳಿಗೆ ಶಾಲಾ ಆಧಾರಿತ ಅಡಿಗೆಮನೆಗಳನ್ನು ಶಾಸ್ತಾಂತರಿಸುವ ವಿರೋಧದ ಪತ್ರಿಕೆಗೋಷ್ಠಿ (17/12/2019)

ಕರ್ನಾಟಕವು ಅಪೌಷ್ಟಿಕತೆಯ  ಪ್ರಮಾಣವನ್ನು ಹೆಚ್ಚಾಗಿ ಹೊಂದಿದೆ ಮತ್ತು ಇದು ಕಳೆದ ಹಲವಾರು ವರ್ಷಗಳಿಂದ ಗಂಭೀರ ಕಳವಳಕ್ಕೆ  ಕಾರಣವಾಗಿದೆ. ಜೂನ್-ಸೆಪ್ಟೆಂಬರ್ 2018 ರ ಅವಧಿಯಲ್ಲಿ ನಡೆಸಿದ ಸಮಗ್ರ ರಾಷ್ಟ್ರೀಯ ಪೌಷ್ಠಿಕಾಂಶ ಸಮೀಕ್ಷೆಯ ಪ್ರಕಾರ, ಕರ್ನಾಟಕದಲ್ಲಿ 5-9 ವರ್ಷ ವಯಸ್ಸಿನ ಮಕ್ಕಳಲ್ಲಿ ಶೇ 21.5% ಮಕ್ಕಳ ಬೆಳವಣಿಗೆ  ಕುಂಠಿತವಾಗಿವೆ ಮತ್ತು 10 – 19 ವರ್ಷ ವಯಸ್ಸಿನ ಮಕ್ಕಳಲ್ಲಿ ಶೇ 26.5% ಮಕ್ಕಳು ತೆಳ್ಳಗೆ/ಕೃಶವಾಗಿವೆ (ವಯಸ್ಸಿಗೆ ತಕ್ಕಂತೆ ಬಾಡಿ ಮಾಸ್ ಇಂಡೆಕ್ಸ್ ಇಲ್ಲದಿರುವುದು). ಶೇ 9% ಹದಿಹರೆಯದ ಹುಡುಗರು ಮತ್ತು […]

Objections to handing over of 46 school-based kitchens to NGO run centralized kitchens for supplying mid-day meals under Akshara Dasoha programme (11/12/2019)

Original: Kannada (See below for English translation) ದಿನಾಂಕ:    11/12/2019 ಗೆ, ಅಧ್ಯಕ್ಷರು, ಬೆಂಗಳೂರು ನಗರ ಜಿಲ್ಲಾ ಪಂಚಾಯತಿ  ಬೆಂಗಳೂರು   ವಿಷಯ: ಅಕ್ಷರ ದಾಸೋಹ ಕಾರ್ಯಕ್ರಮದಡಿ ಮಧ್ಯಾಹ್ನ ಬಿಸಿಯೂಟ ಪೂರೈಸಲು 46 ಶಾಲಾ ಆಧಾರಿತ ಅಡಿಗೆಮನೆಗಳನ್ನು, ಸರ್ಕಾರೇತರ ಸಂಸ್ಥೆಗಳಿಗೆ ಹಸ್ತಾಂತರಿಸಿ  ಅವುಗಳನ್ನು ಕೇಂದ್ರೀಕೃತ ಅಡಿಗೆಮನೆಗಳನ್ನಾಗಿಸುವ ಬಗ್ಗೆ ಆಕ್ಷೇಪಣೆಗಳು.  ಮಾನ್ಯರೇ,  ನಾವು ಕರ್ನಾಟಕದಲ್ಲಿ ಮಕ್ಕಳ ಆಹಾರದ ಹಕ್ಕಿನ ಬಗ್ಗೆ ಕಳೆದ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿರುವವರಾಗಿದ್ದು, ಪೌಷ್ಠಿಕಾಂಶ ತಜ್ಞರು, ಕಾರ್ಯಕರ್ತರು, ಸಂಶೋಧಕರು, ಅನೇಕಲ್ ನಿವಾಸಿಗಳು […]